kidney bean
ನಾಮವಾಚಕ
  1. ಮನೆ ಹುರುಳಿ; ಹ್ರೆಂಚ್‍ ತಳಿಯ ಗಿಡ್ಡ ಹುರುಳಿ ಗಿಡ ಯಾ ಅದರ ಕಾಯಿ.
  2. ಬಳ್ಳಿ ಹುರುಳಿ; ಕೆಂಪು ಹೂ ಬಿಡುವ, ಒಂದು ಬಗೆಯ ಹುರುಳಿ ಬಳ್ಳಿ.